ಸಸ್ತನಿಗಳ ಸಮನ್ವಯ: ಕಾಫಿ ಕೃಷಿ ಅರಣ್ಯಗಳಲ್ಲಿ ಹೆಚ್ಚು ಸಸ್ತನಿಗಳ ದಟ್ಟಣೆ
ಲೇಖಕರು: ವಿನ್ನಿ ಜೈನ್ಅನುವಾದ: ಸೌರಭಾ ರಾವ್ಈ ಲೇಖನ, ಸಂರಕ್ಷಣಾ ಪ್ರದೇಶಗಳ ಹೊರಗಿನ ಜೀವವೈವಿಧ್ಯತೆ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಮೂರನೆಯದು.NCBS ಮತ್ತು CWS ವಿಜ್ಞಾನಿಗಳು ನಡೆಸಿರುವ ಒಂದು ಅಧ್ಯಯನದ ಪ್ರಕಾರ ಪಶ್ಚಿಮ ಘಟ್ಟಗಳಲ್ಲಿನ ಕೃಷಿ [...]