ಭಾರತದಲ್ಲಿ ಪರಿಸರ ಪ್ರವಾಸೋದ್ಯಮದ ಪ್ರವೃತ್ತಿಗಳು
ಲೇಖಕರು: ಲೂಕ್ರೇಷಿಯಾ ಆಗಿಲಾರ್ ಅನುವಾದ: ಸೌರಭಾ ರಾವ್ ಈ ಲೇಖನ, ಪರಿಸರ ಪ್ರವಾಸೋದ್ಯಮ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ನಾಲ್ಕನೆಯದು. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳಿಗೆ ಅನುಕೂಲವಾಗುವ ಸಾಮರ್ಥ್ಯವಿರುವ ಪರಿಸರ-ಪ್ರವಾಸೋದ್ಯಮ ತೀವ್ರಗತಿಯಲ್ಲಿ [...]