ಒಂದೇ ಪ್ರದೇಶದ ಸಹಜೀವಿಗಳ ಸಹಬಾಳ್ವೆ?
ಅಂತರರಾಷ್ಟ್ರೀಯ ನಿಯತಕಾಲಿಕೆಯಾದ 'ಫ್ರಾಂಟಿಯರ್ಸ್ ಇನ್ ಈಕಾಲಜಿ ಅಂಡ್ ಎವಲ್ಯೂಷನ್'ನಲ್ಲಿ ಪ್ರಕಟವಾಗಿರುವ CWSನ ಇತ್ತೀಚಿನ ಅಧ್ಯಯನ, ಜುಲೈ ೨೦೧೫ರಿಂದ ಜೂನ್ ೨೦೧೯ರ ನಡುವೆ ವೈಲ್ಡ್ ಸೇವೆ ಯೋಜನೆಯ ಕಾರ್ಯರೂಪ, ವಿನ್ಯಾಸ, ಮತ್ತು ಪ್ರಭಾವಗಳನ್ನು ವಿವರಿಸಿದೆ.