ಪಶ್ಚಿಮ ಘಟ್ಟಗಳ ಕಾಫಿ ತೋಟಗಳು ಅಪಾರ ಪಕ್ಷಿ ವೈವಿಧ್ಯತೆಯನ್ನು ಪೋಷಿಸುತ್ತಿವೆ
ಲೇಖಕರು: ಡಾ. ಕೃತಿ ಕೆ. ಕಾರಂತ್ಅನುವಾದ: ಸೌರಭಾ ರಾವ್ಈ ಲೇಖನ, ಸಂರಕ್ಷಣಾ ಪ್ರದೇಶಗಳ ಹೊರಗಿನ ಜೀವವೈವಿಧ್ಯತೆ’ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು.ಕರ್ನಾಟಕದಲ್ಲಿರುವ ಕಾಫಿ, ರಬ್ಬರ್ ಮತ್ತು ಅಡಿಕೆಯಂಥ ಕೃಷಿ ಅರಣ್ಯಗಳು 204 ಬಗೆಯ ಹಕ್ಕಿಗಳನ್ನು [...]