ಜಾನುವಾರು ಪೋಷಣೆ, ನಷ್ಟ ಮತ್ತು ಆವಾಸಸ್ಥಳದ ಅವನತಿಗಳ ನಡುವೆ ಸಮತೋಲನ ಕಾಪಾಡುವುದು
ಲೇಖಕರು: ನಿತ್ಯಾ ಸತೀಶ್ ಅನುವಾದ: ಸೌರಭಾ ರಾವ್ ಮನುಷ್ಯರ ಮತ್ತು ವನ್ಯಜೀವಿಗಳ ನಡುವೆ ಉಂಟಾಗುವ ವಿವಿಧ ರೀತಿಯ ಸಂಪರ್ಕಗಳಲ್ಲಿ ನಕಾರಾತ್ಮಕ ಪರಿಣಾಮ ಉಂಟಾದರೆ ಅದನ್ನು ಮಾನವ-ವನ್ಯಜೀವಿ ಸಂಘರ್ಷ ಎನ್ನುತ್ತೇವೆ. ಇದು ಬೆಳೆ ಹಾನಿ, ಆಸ್ತಿ [...]








