ಭಾರತದಲ್ಲಿ ಮೂಲಭೂತ ಸೌಕರ್ಯಗಳಿಂದ ವಿಭಜಿತ ಅರಣ್ಯ ಪ್ರದೇಶಗಳ ಮೇಲಾಗುತ್ತಿರುವ ಪರಿಣಾಮಗಳು
ಲೇಖಕರು: ವಿನ್ನಿ ಜೈನ್ ಅನುವಾದ: ಸೌರಭಾ ರಾವ್ ಈ ಲೇಖನ, ಭೂದೃಶ್ಯ ಸಂಪರ್ಕ ಎಂಬ ವಿಜ್ಞಾನ-ಲೇಖನ ಸರಣಿಯಲ್ಲಿ ಎರಡನೆಯದು. ನಮ್ಮ ಭೂಮಿಯ ಮೇಲೆ ೮ ಮಿಲಿಯನ್-ಗಿಂತಲೂ ಹೆಚ್ಚು ಸಸ್ಯಗಳು, ಪ್ರಾಣಿಗಳು, ಬ್ಯಾಕ್ಟೀರಿಯಾ, ಮತ್ತು ಅಣಬೆ [...]