ಭಾರತದಲ್ಲಿ ವನ್ಯಜೀವಿ ಪ್ರವಾಸೋದ್ಯಮ – ಅಭಯಾರಣ್ಯಗಳಿಗೆ ಹೊಸ ಸವಾಲುಗಳು
ಲೇಖಕರು: ಕೃತಿ ಕೆ. ಕಾರಂತ್ ಅನುವಾದ: ಸೌರಭಾ ರಾವ್ ಈ ಲೇಖನ, ಪರಿಸರ ಪ್ರವಾಸೋದ್ಯಮ ಎಂಬ ನಮ್ಮ ವಿಜ್ಞಾನ-ಲೇಖನ ಸರಣಿಯಲ್ಲಿ ಮೊದಲನೆಯದು. ವನ್ಯಜೀವಿ ಅಥವಾ ಪರಿಸರ ಪ್ರವಾಸೋದ್ಯಮ ಭಾರತವನ್ನು ಒಳಗೊಂಡಂತೆ ಜಗತ್ತಿನ ನಾನಾ ದೇಶಗಳಲ್ಲಿ [...]