ಸ್ಥಳೀಯ ಬೇಟೆಯ ತಿಳುವಳಿಕೆ: ಕುದುರೆಮುಖ ಮತ್ತು ನಾಗರಹೊಳೆ ಅಭಯಾರಣ್ಯಗಳಿಂದ ಒಳನೋಟ

By |2021-06-01T16:53:45+05:30September 11, 2020|Science Blog|

ಭಾರತದ ಪ್ರಾಣಿಸಂಕುಲ ಕ್ಷೀಣಿಸುವುದಕ್ಕೆ ವನ್ಯಜೀವಿಗಳ ಬೇಟೆಯೂ ಒಂದು ಬಹುಮುಖ್ಯ ಕಾರಣ. ಆಹಾರಕ್ಕಾಗಿ ಮತ್ತು ದಂತ, ಕೊಂಬು, ಪಿತ್ತರಸ, ರೋಮ, ಚರ್ಮಗಳಿಗಾಗಿ ವನ್ಯಜೀವಿಗಳ ಬೇಟೆ ಮಾಡಲಾಗುತ್ತದೆ.